MS Dhoni started his training at Chepauk stadium in Chennai | CSK | IPL2020 | Oneindia Kannada

2020-03-03 234

ಐಸಿಸಿ ವಿಶ್ವಕಪ್ 2019ರ ಬಳಿಕ ಇದೇ ಮೊದಲ ಬಾರಿಗೆ ಮೈದಾನಕ್ಕಿಳಿಯಲು ಸಜ್ಜಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ ಲಭಿಸಿದೆ. 2020 ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಧೋನಿ, ಮಾರ್ಚ್ 2ರಂದು ಚೆನ್ನೈಗೆ ತಲುಪಿದ್ದಾರೆ.

MS Dhoni started his training at Chepauk stadium in Chennai ahead of Indian Premier League 2020. His teammates were also seen practising at the stadium. The IPL 2020 will kick start from March 29 with Chennai Super Kings locking horns with Mumbai Indians.